ಲಾಭದಾಯಕ ಕುರಿ ಸಾಕಾಣಿಕೆ ಬಿಸಿನೆಸ್ ಪ್ಲಾನ್! Profitable Goat Farming!

ಗ್ರಾಮೀಣ ಭಾರತದಲ್ಲಿ ಆಡು ಸಾಕಾಣಿಕೆ ಒಂದು ಮುಖ್ಯವಾದ ಆದಾಯ ತರುವ ಚಟುವಟಿಕೆ ಆಗಿದೆ. ಸಾಮಾನ್ಯವಾಗಿ ಆಡು ಸಾಕಣಿಕೆ ಕಸುಬನ್ನು ಭೂರಹಿತ ಹಿಂದುಳಿದ ವರ್ಗದವರು ಮತ್ತು ಬಡ ಕೃಷಿ ಕಾರ್ಮಿಕರು ಮಾಡುವದನ್ನು ಕಾಣುತ್ತವೆ. ದೇಶೀಯ ಆಡುಗಳು ಬೇರೆ ಬೇರೆ ಪರಿಸರ ಹಾಗೂ ವಾತಾವರಣಗಳಿಗೆ ಹೊಂದಿಕೊಳ್ಳುವ ಗುಣ ಪಡೆದಿರುತ್ತವೆ. ಹೆಣ್ಣು ಆಡು ಒಂದು ವರ್ಷ ವಯಸ್ಸಿನಲ್ಲಿ ಗರ್ಭ ಧರಿಸಬಹುದು. ಒಂದು ಉತ್ತಮ ಆಡು ೬ ರಿಂದ ೮ ವರ್ಷಗಳವರೆಗೆ ಮರಿಗಳನ್ನು ಹಾಕಬಹುದು ಮತ್ತು ಹಾಲನ್ನು ಕೊಡಬಲ್ಲದು. ನಮ್ಮ ದೇಶಿ ಆಡು … Read more