ಗಿಡಗಳಿಗೆ ಗೊಬ್ಬರ ಹಾಕುವ ಸಾಧನ ತಯಾರಿಸುವುದು ಹೇಗೆ?

ರೈತರೇ ಕೃಷಿ ಸಂಗಮ ಜಾಲತಾಣಕ್ಕೆ ಆದರದ ಸ್ವಾಗತ ದಿನನಿತ್ಯ ನೀವು ಇದರಲ್ಲಿರುವ ಮಾಹಿತಿಗಳನ್ನು ಓದುವುದರಿಂದ ನೀವು ಕೃಷಿಯಲ್ಲಿ ಏನಾದರೂ ಹೊಸದನ್ನು ಸಾಧಿಸಬಹುದು ಮತ್ತು ಹೊಸದನ್ನು ತಿಳಿಯಬಹುದು, ಇಂದು ನಿಮಗೆ ಇಲ್ಲಿ ಎರಡು ರೀತಿಯ ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ ಮೊದಲನೇ ವಿಷಯ ಏನೆಂದರೆ ಗೊಬ್ಬರ ಹಾಕುವುದಕ್ಕೆ ರೈತರು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಕೈಯಿಂದ ಗೊಬ್ಬರವನ್ನು ಬಿಡಕ್ಕೆ ಹಾಕುವುದು ತುಂಬಾ ಕಷ್ಟಕರವಾದ ಕೆಲಸ ಆದರೆ ಈ ಒಂದು ಉಪಾಯದಿಂದ ನೀವು ಸುಲಭವಾಗಿ ಗೊಬ್ಬರಗಳನ್ನು ಗಿಡಕ್ಕೆ ಹಾಕಬಹುದು.ಈಗಾಗಲೇ ಇದರ ಬಗ್ಗೆ ಕೆಲವೊಂದು … Read more